September 2020 Current Affairs Discussion Week-4 | in Kannada | Amaresh Pothnal (IIT Kharagpur)


Amar's Classes6.752 x views



Published on 16 October 2020

Description Of Download September 2020 Current Affairs Discussion Week 4 In Kannada Amaresh Pothnal Iit Kharagpur Video Full Hd



Current events of September 2020 are going to be very important in upcoming competitive exams like KAS, FDA, SDA, Sub Inspector, Police Constable etc.
After the removal of lock down in our state or country, many events are happening which are very essential for any candidate who is preparing for exams.
In this video I have discussed 15 important events occurred during 4th week of August 2020.
🔴 Subscribe for more videos like this: https://www.youtube.com/channel/UCqvAGPaZpWEzys6deKe8dJw

🕘Timestamps: Few Important Questions covered in this video
00:50- Amar's Classes Brief about Strategies
1:41 - The Occupational Safety, Health and Working Conditions Code, 2020
The Industrial Relations Code, 2020
The Code On Social Security, 2020
ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ವಾತಾವರಣ ಮಾರ್ಗದರ್ಶಿ ವಿಧೇಯಕ, 2020
ಕೈಗಾರಿಕಾ ವ್ಯವಹಾರಗಳ ಮಾರ್ಗದರ್ಶಿ ವಿಧೇಯಕ, 2020
ಸಾಮಾಜಿಕ ಭದ್ರತೆ ಮಾರ್ಗದರ್ಶಿ ವಿಧೇಯಕ, 2020
7:27 - Indian Defense System recently tested its Pinaka Multi Barrel Rocket Launch (MBRL) System. Then, in Indian Mythology Pinaka was bow of ...
ಭಾರತೀಯ ರಕ್ಷಣಾ ವ್ಯವಸ್ಥೆ ಇತ್ತೀಚೆಗೆ ತನ್ನ ಪಿನಾಕಾ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚ್ (ಎಂಬಿಆರ್ಎಲ್) ವ್ಯವಸ್ಥೆಯನ್ನು ಪರೀಕ್ಷಿಸಿತು. ಭಾರತದ ಪುರಾಣದಲ್ಲಿ ಪಿನಾಕ ಯಾರ ಧನಸ್ಸು ಆಗಿದೆ ?
12:05 - ಕನ್ನಡ ಸೇರಿದಂತೆ ಭಾರತದ 15 ಭಾಷೆಗಳಲ್ಲಿ 40,000 ಕ್ಕೂ ಅಧಿಕ ಹಾಡುಗಳನ್ನು ಹಾಡಿ ವಿಶ್ವ ದಾಖಲೆ ನಿರ್ಮಿಸಿದ್ದವರು ಇತ್ತೀಚಿಗೆ ನಿಧನರಾದರು. ಯಾರವರು? S.P Balasubramanyam
13:33 - 200 ಕೋಟಿ ರೂ ವೆಚ್ಚದಲ್ಲಿ ರಾಜ್ಯ ಸರಕಾರವು ದೇಶದ ಯಾವ ದೇವಸ್ಥಾನದಲ್ಲಿ ವಸತಿ ಸಮುಚ್ಚಯ ನಿರ್ಮಿಸಲು ಅನುಮೋದನೆ ನೀಡಿದೆ?
15:18 - What is the name of the maternity benefit program run by the government of India.?
ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಉತ್ತಮ ಆರೋಗ್ಯಕ್ಕಾಗಿ ನೇರ ಸಹಾಯ ಧನ ನೀಡುವ ಕೇಂದ್ರ ಸರಕಾರದ ಯೋಜನೆ ಯಾವುದು?
18:23 - India recently tested indigenously built Prithvi-II missiles capable of carrying nuclear warheads. What type of missiles are these ?
ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸ್ವದೇಶಿ ನಿರ್ಮಿತ ಪೃಥ್ವಿ II ಕ್ಷಿಪಣಿಗಳನ್ನು ಭಾರತ ಇತ್ತೀಚಿಗೆ ಪರೀಕ್ಷೆ ನಡೆಸಿತು . ಈ ಕ್ಷಿಪಣಿಗಳು ಯಾವ ವಿಧದ ಕ್ಷಿಪಣಿಗಳಾಗಿವೆ?
20:18 - ಕರ್ನಾಟಕ ಸರಕಾರ ತಂದಿರುವ ಭೂ ಸುಧಾರಣಾ ಕಾಯಿದೆ} (Land Reforms Act) ಸುಗ್ರೀವಾಜ್ಞೆ ಯಲ್ಲಿ ಕೆಳಗಿನ ಯಾವ ಸೆಕ್ಷನ್ ಗಳು ರದ್ದಾಗಿವೆ?
79 A,B
21:57 - Recently, United Nations conducted its General Assembly meeting in a virtual manner due to Covid-19 Pandemic. This is its ------ General Assembly Meeting.
ಇತ್ತೀಚಿಗೆ ಕೋವಿಡ್ ಕಾರಣದಿಂದಾಗಿ ವಿಶ್ವ ಸಂಸ್ಥೆಯು ತನ್ನ ಸಾಮಾನ್ಯ ಸಭೆಯನ್ನು ವರ್ಚುವಲ್ ಆಗಿ ಕೈಗೊಂಡಿತು . ಹಾಗಾದರೆ, ಇದು ಎಷ್ಟನೇ ಸಾಮಾನ್ಯ ಸಭೆಯಾಗಿದೆ?
26:19 - ಇತ್ತೀಚಿಗೆ 2020 ರ ನೃಪತುಂಗ ಪ್ರಶಿಸ್ತಿಗೆ ಭಾಜನರಾಗಿದ್ದ ಕನ್ನಡದ ಖ್ಯಾತ ವಿಮರ್ಶಕ ಪ್ರಶಸ್ತಿ ಸ್ವೀಕರಿಸುವ ಮೊದಲೇ ಮೃತಪಟ್ಟರು. ಯಾರವರು? ಜಿ ಎಸ್ ಆಮೂರ
27:58 - Recently, Karnataka State Government launched New Tourism Policy. What is the tagline of the Karnataka Tourism Department?
ಇತ್ತೀಚಿಗೆ ಕರ್ನಾಟಕ ರಾಜ್ಯ ಸರಕಾರವು ತನ್ನ ನೂತನ ಪ್ರವಾಸೋದ್ಯಮ ನೀತಿಯನ್ನು ಲೋಕಾರ್ಪಣೆ ಮಾಡಿತು. ಹಾಗಾದರೆ, ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಟ್ಯಾಗ್ ಲೈನ್ ಏನು?
31:14 - Which of the following tourist destinations in Karnataka has been added to the Temporary list of World Heritage Sites in 2020 ?
ಕರ್ನಾಟಕದ ಕೆಳಗಿನ ಯಾವ ಪ್ರವಾಸಿ ತಾಣವು 2020 ರಲ್ಲಿ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಿಸಲ್ಪಟ್ಟಿದೆ?
Somanathapura Temple
33:52 - What is the expansion of e-NAM?
e-NAM ಇದರ ವಿಸ್ತೃತ ರೂಪ ಏನು ? National Agricultural Market
37:32 - India recently tested its main laser guided anti-tank missile with which following Main Battle Tank (MBT)?
ಭಾರತವು ಇತ್ತೀಚಿಗೆ ತನ್ನ ಲೇಸರ್ ಗೈಡೆಡ್ ಆಂಟಿ ಟ್ಯಾಂಕ್ ಮಿಸೈಲ್ ಅನ್ನು ಯಾವ ಮುಖ್ಯ ಯುದ್ಧ ಟ್ಯಾಂಕ್ ಮೂಲಕ ಪರೀಕ್ಷೆ ನಡೆಸಿತು?
39:48 - In which of the following city COP-26 of UNFCCC is planned to host?
ಯುಎನ್‌ಎಫ್‌ಸಿಸಿಯ ಸಿಒಪಿ -26 ಅನ್ನು ಈ ಕೆಳಗಿನ ಯಾವ ನಗರದಲ್ಲಿ ಆತಿಥ್ಯ ವಹಿಸಲು ಯೋಜಿಸಲಾಗಿದೆ?
42:15 - Which of the following Indian State won the United Nations Award for the outstanding contribution towards the prevention and control of non-communicable diseases?
ಸಾಂಕ್ರಾಮಿಕವಲ್ಲದ ಕಾಯಿಲೆಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಈ ಕೆಳಗಿನ ಯಾವ ರಾಜ್ಯವು ವಿಶ್ವಸಂಸ್ಥೆಯ ಪ್ರಶಸ್ತಿಯನ್ನು ಗೆದ್ದಿದೆ? Kerala

Other videos Play Lists :
Current Events : https://www.youtube.com/playlist?list=PLVPv_aapTfWIG5MzaPuQkLA6594Sp2Ign
Environment and Ecology: https://www.youtube.com/playlist?list=PLVPv_aapTfWLEPsrrUDUxjCo-lgoqhDhW
Budget 2020-21 : https://www.youtube.com/playlist?list=PLVPv_aapTfWKUfhzMoZTgddJg2dkIww7E
Economic Survey of Karnataka : https://www.youtube.com/playlist?list=PLVPv_aapTfWIno2FYm-ieK9BQHGYkrn6K
Science and Technology : https://www.youtube.com/playlist?list=PLVPv_aapTfWKW5UQh735koDQY0oNoWiDS